ಇನ್ಮುಂದೆ ಚಿಲ್ರೆ ಕಿರಿಕ್ ಇರಲ್ಲ. ಗೂಗಲ್ ಪೇ ಫೋನ್ ಪೇ ಮೂಲಕ ಯುಪಿಐ ಕೋಡ್ ಮೂಲಕ ಕಂಡಕ್ಟರ್ ಕೈಯ್ಯಲ್ಲಿರೋ ಈಟಿಎಂಗೆ ಹಣ ಹಾಕಿದ್ರೆ ಟಿಕೇಟ್ ಜನರೇಟ್ ಆಗುತ್ತೆ. ಹಾಗಾಗಿ ಚಿಲ್ಲರೆ ಕಿರಿಕ್ ಇಲ್ಲದ ಹಾಗಾಗುತ್ತೆ.

BMTC bus conductors using android ETM machines. Passengers can pay with google pay and phone pay or through UPI. No need to carry cash for tickets

#BMTC
#Ticket
#ETM
#Bengaluru
#Googlepay